ಮೈಸೂರು ಮುಡಾಗೆ ಹೊಸ ಕಾರ್ಯದರ್ಶಿಯಾಗಿ ಪ್ರಸನ್ನ ನೇಮಕ

  • Zee Media Bureau
  • Jul 3, 2024, 06:54 PM IST

ಸೈಟ್ ಹಂಚಿಕೆಯಲ್ಲಿ ವಂಚನೆ ಆರೋಪದಲ್ಲಿ ಮೈಸೂರು ಮುಡಾ  ಆಯುಕ್ತರ ವರ್ಗಾವಣೆ ಬಳಿಕ ಇದೀಗ ಹೊಸ ಆಯುಕ್ತರಾಗಿ ಪ್ರಸನ್ನ ಅವರನ್ನು ನೇಮಕ ಮಾಡಲಾಗಿದೆ. 

Trending News