ಕಾಂಗ್ರೆಸ್‌ನ ತೆರಿಗೆ ಹೋರಾಟಕ್ಕೆ ನಿರ್ಮಲಾ ಸೀತಾರಾಮನ್ ಟಾಂಗ್

  • Zee Media Bureau
  • Apr 7, 2024, 01:24 PM IST

ದೇಶದ ಎಲ್ಲರ ಸಮಾನ ಅಭಿವೃದ್ಧಿಗೆ ಅನ್ನೋದು ತಿಳಿದಿರಲಿ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ನಿರ್ಮಲಾ ಸೀತಾರಾಮನ್ ಟಾಂಗ್! ನನ್ನ ತೆರಿಗೆ ನನಗೆ ಕೊಡಿ ಅಂತ ಬೆಂಗಳೂರಿಗರು ಕೇಳಿದ್ರೆ ಏನು ಹೇಳ್ತೀರಾ?

Trending News