ಕಾಂಗ್ರೆಸ್‌ನವರು ಯಾವುದೇ ʻಆಪರೇಷನ್ ಹಸ್ತʼ ಮಾಡುತ್ತಿಲ್ಲ

  • Zee Media Bureau
  • Aug 31, 2023, 05:43 PM IST

 
 BJP ಪಕ್ಷದಿಂದ ನೊಂದು ಬೆಂದು ನಮ್ಮ ಪಕ್ಷಕ್ಕೆ ಬರ್ತಿದ್ದಾರೆ. ಕಾಂಗ್ರೆಸ್‌ನವರು  ಯಾವುದೇ ʻಆಪರೇಷನ್ ಹಸ್ತʼ ಮಾಡುತ್ತಿಲ್ಲ. ಹುಬ್ಬಳ್ಳಿಯಲ್ಲಿ KPCC ಕಾರ್ಯಾಧ್ಯಕ್ಷ ಸಲೀಂ ಅಹಮದ್  ಸ್ಪಷ್ಟನೆ.

Trending News