ಚುನಾವಣೆ ಹೊಸ್ತಿನಲ್ಲಿ ಆಪರೇಷನ್ ಕಮಲ ಸದ್ದು

  • Zee Media Bureau
  • May 7, 2022, 11:34 AM IST

ಚುನಾವಣೆ ಹೊಸ್ತಿನಲ್ಲಿ ಆಪರೇಷನ್ ಕಮಲ ಆರಂಭ, ಮಂಡ್ಯದ ಇಬ್ಬರು ಮತ್ತು ಕೋಲಾರದ ಇಬ್ಬರು ಜೆಡಿಎಸ್ ಮುಖಂಡರು ಬಿಜೆಪಿ ಸೇರ್ಪಡೆ. ಲಕ್ಷ್ಮೀ, ಅಶೋಕ್ ಜಯರಾಂ , ರ್ತೂರು ಪ್ರಕಾಶ್ ಮತ್ತು ಮಂಜುನಾಥ್ ಇಂದು ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆ.

Trending News