ಬೆಂಗಳೂರಲ್ಲಿ ಇಂದೂ ಸಹ ಕಾಡಲಿದ್ದಾನೆ ವರುಣ

  • Zee Media Bureau
  • Oct 16, 2024, 04:45 PM IST

ಬೆಂಗಳೂರಲ್ಲಿ ಇಂದೂ ಸಹ ಕಾಡಲಿದ್ದಾನೆ ವರುಣ ಸಿಟಿಯಲ್ಲಿ ಬಿಟ್ಟೂ ಬಿಡದೇ ಮುಂದುವರಿದ ಜಡಿ‌ ಮಳೆ ಬೆಳ್ಳಂಬೆಳಗ್ಗೆ ಮತ್ತೆ ಶುರುವಾಯ್ತು ತುಂತುರು ಮಳೆ ಬೆಂಗಳೂರನ್ನ ಇನ್ನಿಲ್ಲದಂತೆ ಕಾಡ್ತಿರೋ ಮಳೆರಾಯ ಇಂದು‌ ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಣೆ

Trending News