ದಕ್ಷಿಣ ಕನ್ನಡದಲ್ಲಿ ಮಳೆಯ ಅಬ್ಬರ ಶಾಲಾ-ಕಾಲೇಜುಗಳಿಗೆ ರಜೆ

  • Zee Media Bureau
  • Dec 3, 2024, 05:15 PM IST

ದಕ್ಷಿಣ ಕನ್ನಡಕ್ಕೂ ತಟ್ಟಿದ ಫೆಂಗಲ್‌ ಚಂಡಮಾರುತದ ಎಫೆಕ್ಟ್‌ .ಇಂದು ರಾಜ್ಯದ ಹಲವಡೆ ಭಾರೀ ಮಳೆ ಮುನ್ಸೂಚನೆ. ರಾಜ್ಯದ 10 ಜಿಲ್ಲೆಗಳ ಶಾಲಾ ಕಾಲೇಜ್‌ಗಳಿಗೆ ರಜೆ ಘೋಷಣೆ.

Trending News