ಪಂಚಮಸಾಲಿಗಳು ಕಾಂಗ್ರೆಸ್‌ಗೆ ವೋಟ್ ಹಾಕಿ ತಪ್ಪು ಮಾಡಿದ್ವಿ: ಬಸವಜಯ ಮೃತ್ಯುಂಜಯ ಶ್ರೀ

  • Zee Media Bureau
  • Dec 12, 2024, 01:15 PM IST

ಲಾಠಿಚಾರ್ಜ್‌ ವಿರುದ್ಧ ಸಿಡಿದ ಪಂಚಮಸಾಲಿ ಸಮುದಾಯ ಪಂಚಮಸಾಲಿಗಳು ಕಾಂಗ್ರೆಸ್‌ಗೆ ವೋಟ್ ಹಾಕಿ ತಪ್ಪು ಮಾಡಿದ್ವಿ ಜೀ ಕನ್ನಡ ನ್ಯೂಸ್‌ಗೆ ಬಸವಜಯ ಮೃತ್ಯುಂಜಯ ಶ್ರೀ ಹೇಳಿಕೆ 2ಎ ತಕ್ಷಣ ಆಗದಿದ್ದರೆ 2ಡಿ ಮೀಸಲಾತಿ ಆದ್ರೂ ಈಗ ಕೊಡಲಿ ಏನೇ ಆದ್ರೂ ಬಿಜೆಪಿಗೆ ವೋಟ್ ಹಾಕ್ತಾರೆ ಎಂದು ಬಿಜೆಪಿಗೆ ಅಹಂ ಇತ್ತು

Trending News