Electric Scooter V/S Electric Bike : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ (EV bikes) ಕಡೆಗೆ ಮುಖ ಮಾಡುತ್ತಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ಮತ್ತು ಪರಿಸರ ಕಾಳಜಿಯಂತಹ ವಿಚಾರಗಳಿಂದ ಗ್ರಾಹಕರು ಇವಿಗಳನ್ನು ಖರೀದಿಸುವ ನಿರ್ಧಾರ ಮಾಡುತ್ತಿದ್ದಾರೆ. ಆದರೆ, ಹೊಸದಾಗಿ ವಿದ್ಯುತ್ ಚಾಲಿತ ಬೈಕ್ಗಳನ್ನು ಖರೀದಿಸುವಾಗ ಬಹುತೇಕರ ಮನಸ್ಸಿಗೆ ಬರುವ ಮೊದಲ ಪ್ರಶ್ನೆ ಅಂದ್ರೆ, ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕೇ ಅಥವಾ ಎಲೆಕ್ಟ್ರಿಕ್ ಬೈಕ್ ಖರೀದಿಸಬೇಕೇ? ಎಂಬುವುದು.. ಇದಕ್ಕೆ ಉತ್ತರ ಇಲ್ಲಿದೆ..
Ola new electric bike: ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ನ ಸಂಸ್ಥಾಪಕ ಭವಿಶ್ ಅಗರ್ವಾಲ್ ಸ್ವತಃ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಗ್ರಾಹಕರು ಈಗ ತಮ್ಮ ಬುಕ್ ಮಾಡಿದ ಓಲಾ ಎಲೆಕ್ಟ್ರಿಕ್ ಬೈಕ್ ಅನ್ನು ಶೀಘ್ರದಲ್ಲೇ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ.
ಅಲ್ಟ್ರಾವೈಲೆಟ್ F77 MACHನ ಬೆಲೆ ಹೊಸ ವರ್ಷದಿಂದ ದುಬಾರಿಯಾಗಲಿದೆ. ಕಂಪನಿ ಈಗಾಗಲೇ ಕೆಲವು ಆಯ್ದ ರೂಪಾಂತರಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದ್ದು, 2025ರ ಆರಂಭದಿಂದ ಹೊಸ ಬೆಲೆ ಜಾರಿಯಾಗಲಿದೆ.
Royal Enfield :ಇತ್ತೀಚಿನ ದಿನಗಳಲ್ಲಿ ಟು ವೀಲರ್ ಗಾಡಿಗಳು ಎಂದರೆ ಎಲ್ಲರಿಗೂ ಒಂದು ರೀತಿಯ ಕ್ರೇಜ್ ಅನ್ನು ಹುಟ್ಟಿಸುತ್ತದೆ ಅದರಲ್ಲೂ ರಾಯಲ್ ಎನ್ಫೀಲ್ಡ್ ಅಂತ ಗಾಡಿಗಳು ಇನ್ನೊಂದು ರೀತಿ ಹೌದು.
Electric Bike: ಒಮ್ಮೆ ಬೈಕ್ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ಗಿಂತ ಹೆಚ್ಚು ದೂರ ಹೋಗುವ ಅವಕಾಶ ಕಲ್ಪಿಸಿದ್ದಾರೆ. ವಾರಂಗಲ್ ನಗರದಲ್ಲಿ ನೂತನವಾಗಿ ಸ್ಥಾಪಿಸಿರುವ ಬ್ಯಾಟರಿ ಬೈಕ್ ಶೋರೂಂನಲ್ಲಿ ಹಲವು ಬಗೆಯ ಎಲೆಕ್ಟ್ರಿಕ್ ಬೈಕ್‌ಗಳು ಲಭ್ಯವಿವೆ ಎಂದು ಸಂಘಟಕರು ತಿಳಿಸಿದ್ದಾರೆ.
Kinetic Green e-Luna: ಹಲವು ವಿಶೇಷ ವೈಶಿಷ್ಟ್ಯಗಳೊಂದಿಗೆ ಕೈನೆಟಿಕ್ ಗ್ರೀನ್ ಇ-ಲೂನಾ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಬಾರಿ ಕಂಪನಿಯು ಈ ಬೈಕ್ ಅನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ.
ಹೆಚ್ಚುತ್ತಿರುವ ಮಾಲಿನ್ಯದ ಮಟ್ಟ ಮತ್ತು ಪೆಟ್ರೋಲ್ ಬೆಲೆಯನ್ನು ಗಮನದಲ್ಲಿಟ್ಟುಕೊಂಡು, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಬೆಲೆಯನ್ನು ಕಡಿಮೆ ಮಾಡಲು ಸರ್ಕಾರವು ಯೋಜನೆಯನ್ನು ರೂಪಿಸುತ್ತಿದೆ.
Electric Bike-Scooter: ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳು ತುಂಬಾ ದುಬಾರಿಯಾಗಿದೆ. ಆದರೆ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡುತ್ತದೆ. ಸಬ್ಸಿಡಿಯ ಹೊರತಾಗಿಯೂ ಎಲೆಕ್ಟ್ರಿಕ್ ವಾಹನಗಳ ವೆಚ್ಚವು ICE (ಇಂಟರ್ನಲ್ ದಹನಕಾರಿ ಎಂಜಿನ್) ಹೊಂದಿರುವ ವಾಹನಗಳಿಗಿಂತ ಹೆಚ್ಚಾಗಿದೆ.
Cheapest Electric Bike: ಸದ್ಯ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಸೇರಿದಂತೆ ಇಂಧನ ಬೆಲೆಯಲ್ಲಿ ಹೆಚ್ಚಳ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕ ಜನರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಹೊಸ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇದರ ಬೆಲೆ ಭಾರೀ ಅಗ್ಗವಾಗಿದೆ.
Electric Scooter: ಕೈಗೆಟಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗೆ ಶುಭ ಸುದ್ದಿಯೊಂದಿದೆ. ವಿಶೇಷವೆಂದರೆ ಸ್ಕೂಟರ್‌ನ ಬೆಲೆಯೂ ತುಂಬಾ ಕಡಿಮೆ ಮತ್ತು ಬ್ಯಾಟರಿ ಸ್ವಾಪಿಂಗ್ ಸೌಲಭ್ಯವೂ ಇದರಲ್ಲಿದೆ. ಸ್ಕೂಟರ್ ಓಡಿಸಲು ನಿಮಗೆ ಪರವಾನಗಿ ಕೂಡ ಅಗತ್ಯವಿಲ್ಲ.
ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವ ಮೊದಲು, ಅಂತಹ ಕೆಲವು ವಿಷಯಗಳನ್ನು (ಎಲೆಕ್ಟ್ರಿಕ್ ವಾಹನ ಖರೀದಿ ಮಾರ್ಗದರ್ಶಿ) ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಒಡಿಸಿ ಎಲೆಕ್ಟ್ರಿಕ್ ವೆಹಿಕಲ್ ಕಂಪನಿಯ ಸಹ-ಸಂಸ್ಥಾಪಕ ನೆಮಿನ್ ವೋರಾ ಹೇಳುತ್ತಾರೆ.
ಎಲೆಕ್ಟ್ರಿಕ್ ಮೊಬಿಲಿಟಿ ಬ್ರ್ಯಾಂಡ್ ಮೋಟೋವೋಲ್ಟ್ ತನ್ನ ಹೊಸ ಇ-ಬೈಕ್ ಬಿಡುಗಡೆ ಮಾಡಿದೆ. ಇದಕ್ಕೆ URBN ಇ-ಬೈಕ್ ಎಂದು ಹೆಸರಿಡಲಾಗಿದೆ. ವಿಶೇಷವೆಂದರೆ ನೀವು ಈ ಇ-ಬೈಕ್ ಅನ್ನು ಕೇವಲ 999 ರೂ.ಗೆ ಬುಕ್ ಮಾಡಬಹುದು.
ಹಾಪ್ ಎಲೆಕ್ಟ್ರಿಕ್ ಮೊಬಿಲಿಟಿ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲಿದೆ. ಇದರ ಹೆಸರು ಹಾಪ್ ಆಕ್ಸೊ. ಸೆಪ್ಟೆಂಬರ್ 5 ಈ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಲಿದೆ.
Electric Vehicle New Feature - ಮುಂಬರುವ ದಿನಗಳಲ್ಲಿ, ಎಲೆಕ್ಟ್ರಿಕ್ ವಾಹನಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಧ್ವನಿ ಎಚ್ಚರಿಕೆ ಕಡ್ಡಾಯವಾಗಿರಲಿದೆ (ಸುರಕ್ಷತೆಗಾಗಿ ಧ್ವನಿ ಎಚ್ಚರಿಕೆ) 20-30kmph ವೇಗದಲ್ಲಿನ ವಾಹನಗಳಲ್ಲಿ ಈ ವಿಶೇಷ ಧ್ವನಿ ಎಚ್ಚರಿಗೆ ವೈಶಿಷ್ಟ್ಯ ಕಡ್ಡಾಯವಾಗಿರಲಿದೆ.
ಓಬೆನ್ ಎಲೆಕ್ಟ್ರಿಕ್ ಹೆಸರಿನ ಸ್ಟಾರ್ಟಪ್ ಭಾರತದಲ್ಲಿ ಮುಂದಿನ 2 ವರ್ಷಗಳವರೆಗೆ ಪ್ರತಿ 6 ತಿಂಗಳಿಗೊಮ್ಮೆ 1 ಹೊಸ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಮಾರ್ಚ್ 15 ರಂದು ಬಿಡುಗಡೆಯಾಗಲಿರುವ ಮೊದಲ ಎಲೆಕ್ಟ್ರಿಕ್ ಬೈಕ್ ಇದಾಗಿದೆ.
Oben Electric Motorcycle: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್‌ಅಪ್ ಒಬೆನ್ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಅದು ಪೂರ್ಣ ಚಾರ್ಜ್‌ನಲ್ಲಿ 200 ಕಿಮೀ ವರೆಗೆ ಚಲಿಸುತ್ತದೆ.