ಶಿವಮೊಗ್ಗದಲ್ಲಿ ಪೋಲಿಸ್ ಸರ್ಪಗಾವಲು

  • Zee Media Bureau
  • Aug 17, 2022, 04:28 PM IST

ಶಿವಮೊಗ್ಗದಲ್ಲಿ ಸಾರ್ವರ್ಕರ್ ಫೋಟೋ ಕಿತ್ತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಜಿಲ್ಲೆ ಪ್ರಕ್ಷುಬ್ದವಾಗಿತ್ತು. ಈ ಹಿನ್ನೆಲಯಲ್ಲಿ ಜಿಲ್ಲೆಯಲ್ಲಿ ಪೋಲೀಸ್ ಸರ್ಪಗಾವಲು ಹಾಕಲಾಗಿದೆ. ಸದ್ಯ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. 

Trending News