ಜನರಿಗೆ ಧೈರ್ಯ ತುಂಬಲು ಅಲೋಕ್‌ ಕುಮಾರ್‌ ನೇತೃತ್ವದಲ್ಲಿ ಪಥಸಂಚಲನ

  • Zee Media Bureau
  • Aug 17, 2022, 04:29 PM IST

ಶಿವಮೊಗ್ಗದಲ್ಲಿ ಪ್ರೇಮ್​ ಸಿಂಗ್‌ಗೆ ಚಾಕು ಇರಿತ ಪ್ರಕರಣ. ಶಿವಮೊಗ್ಗದ ಟಿಪ್ಪುನಗರದಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್‌ ನೇತೃತ್ವದಲ್ಲಿ ಪಥಸಂಚಲನ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆ. ಜನರಲ್ಲಿ ಧೈರ್ಯ ತುಂಬುವ ಕೆಲಸಕ್ಕೆ ಮುಂದಾದ ಪೊಲೀಸರು. 

Trending News