ಹುಬ್ಬಳ್ಳಿ ಕಂಪನಿಯೊಂದರ ದುರ್ವಾಸನೆಗೆ ಬೇಸತ್ತ ಜನ

  • Zee Media Bureau
  • Oct 13, 2023, 01:26 PM IST

ಹುಬ್ಬಳ್ಳಿ ಕಂಪನಿಯೊಂದರ ದುರ್ವಾಸನೆಗೆ ಬೇಸತ್ತ ಜನ
ಎಲ್‌ಎಲ್‌ಪಿ ಕಂಪನಿಯ ಮುಂಭಾಗ ಕುಳಿತು, ಭಜನೆ, ಧರಣಿ
ಹುಬ್ಬಳ್ಳಿಯ ರಿಕವರಿ ಪ್ಲಾಂಟ್ LLP ಕಂಪನಿ ಬಂದ್‌ಗೆ ಆಗ್ರಹ 
ಅಂಚಟಗೇರಿ ಗ್ರಾಮಸ್ಥರಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ 
ಕಂಪನಿ ವಿರುದ್ಧ ಸಿಡಿದೆದ್ದ ನೂರಾರು ಗ್ರಾಮಸ್ಥರಿಂದ ಪ್ರತಿಭಟನೆ
ಕಂಪನಿಯೊಂದರ ದುರ್ವಾಸನೆಗೆ ನಲುಗಿದ ಅಂಚಟಗೇರಿ ಗ್ರಾಮಸ್ಥರು

Trending News