ಸಾಕು ನಾಯಿಯಿಂದಲೇ ತಾಯಿ ಸಾವು...

  • Zee Media Bureau
  • Jul 14, 2022, 09:23 AM IST

ಮಗ ಸಾಕಿದ್ದ ಮುದ್ದಿನ ಪಿಟ್‌ಬುಲ್ ನಾಯಿಯಿಂದಲೇ ತಾಯಿ ಸಾವನ್ನಪ್ಪಿರುವ ದುರಾದೃಷ್ಟಕರ ಘಟನೆ ಉತ್ತರ ಪ್ರದೇಶದ ಲಖನೌದ ಕೈಸರ್‌ಬಾಗ್ ಪ್ರದೇಶದ ಬಂಗಾಳಿ ಟೋಲಾ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Trending News