Prarambha Movie : 'ಪ್ರಾರಂಭ' ಬಿಡುಗಡೆಗೆ ಕೌಂಟ್‌ಡೌನ್!‌ ಲವರ್ಸ್‌ಗೆ ಕ್ರೇಜಿಸ್ಟಾರ್‌ ಪುತ್ರನ ಸಲಹೆ

  • Zee Media Bureau
  • May 18, 2022, 02:05 PM IST

ಕ್ರೇಜಿಸ್ಟಾರ್‌ ರವಿಚಂದ್ರನ್‌ರ ಪುತ್ರ ಮನೋರಂಜನ್ ಅಭಿನಯದ 'ಪ್ರಾರಂಭ' ಬಿಡುಗಡೆಗೆ ಸಿದ್ಧವಾಗಿದೆ. ಈ ಹೊತ್ತಲ್ಲೇ ಪ್ರೀ ರಿಲೀಸ್‌ ಇವೆಂಟ್‌ ಆಯೋಜನೆ ಮಾಡಿದ್ದ ಚಿತ್ರತಂಡ, ಹಲವು ವಿಚಾರಗಳನ್ನ ಮುಕ್ತವಾಗಿ ಹಂಚಿಕೊಂಡಿದೆ. ಅ‌ದ್ರಲ್ಲೂ ಮನೋರಂಜನ್ ಭಗ್ನ ಪ್ರೇಮಿಗಳಿಗೆ ಈ ಚಿತ್ರದ ಮೂಲಕ ಕೆಲವು ಸಲಹೆ ಹಾಗೂ ಸಂದೇಶಗಳನ್ನ ನೀಡಲು ಹೊರಟಿದ್ದಾರೆ.

Trending News