ಕಾಂಗ್ರೆಸ್‌ ತಾಲಿಬಾನ್‌ ಸರ್ಕಾರ ಎಂದ ಪ್ರತಾಪ್‌ ಸಿಂಹ

  • Zee Media Bureau
  • Feb 25, 2023, 02:57 AM IST

ಬಿಜೆಪಿ ಕಾರ್ಯಕರ್ತರು ಮೈ ಮರೆಯಬೇಡಿ. ಮೈಮರೆತರೆ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ..

Trending News