ಕೂಲಿ ಮಾಡಿ ಕಷ್ಟ ಪಟ್ಟು ಓದ್ಸಿದ್ದೀವಿ: ಅಭ್ಯರ್ಥಿ ತಾಯಿ

  • Zee Media Bureau
  • May 2, 2022, 03:30 PM IST

ನಾವು ಕೂಲಿ ಮಾಡ್ತಿರೋದು. ನನ್ನ ಮಗಳನ್ನು ಕಷ್ಟಪಟ್ಟು ಓದ್ಸಿದ್ದೀವಿ.. ಇನ್ನು ಓದ್ಸೋದಕ್ಕೆ ನಮಗೆ ಶಕ್ತಿಯಿಲ್ಲ ಎಂದು ಪಿಎಸ್‌ಐ ಆಗಿ ಆಯ್ಕೆಯಾದ ಅಭ್ಯರ್ಥಿಯೊಬ್ಬರ ತಾಯಿ ಕಣ್ಣೀರಿಟ್ಟಿದ್ದಾರೆ.. ಕಷ್ಟ ಪಟ್ಟು ಓದಿ ಪರೀಕ್ಷೆ ಪಾಸ್‌ ಆಗಿದ್ದಾಳೆ. ನನ್ನ ಮಗಳಿಗೆ ನ್ಯಾಯ ಕೊಡ್ಸಿ ಅಂತಾ ಮನವಿ ಮಾಡಿದ್ದಾರೆ.

Trending News