ಸ್ನೇಹಿತನ ಜೊತೆಗಿರುವ ರೀಲ್ಸ್‌ ಸ್ಟಾರ್‌ ಖಾಸಗಿ ವಿಡಿಯೋ ಲೀಕ್‌..! Instaದಲ್ಲಿಯೇ ಸುಂದರಿಯ ನಗ್ನ ವಿಡಿಯೋಗಳು ವೈರಲ್‌..

Imsha Rehman videos : ಟಿಕ್ ಟಾಕ್ ತಾರೆ ಇಮ್ಶಾ ರೆಹಮಾನ್ ಅವರ ಖಾಸಗಿ ವೀಡಿಯೊಗಳು ಸೋರಿಕೆಯಾಗಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸುತ್ತಿವೆ. ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಲ್ಲಿ ತನ್ನ ಗೆಳೆಯನೊಂದಿಗಿನ ಖಾಸಗಿ ವೀಡಿಯೊಗಳು ವೈರಲ್ ಆದ ನಂತರ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಡಿಲೀಟ್‌ ಮಾಡಿದ್ದಾಳೆ..

ಸ್ನೇಹಿತನ ಜೊತೆಗಿರುವ ರೀಲ್ಸ್‌ ಸ್ಟಾರ್‌ ಖಾಸಗಿ ವಿಡಿಯೋ ಲೀಕ್‌..! Instaದಲ್ಲಿಯೇ ಸುಂದರಿಯ ನಗ್ನ ವಿಡಿಯೋಗಳು ವೈರಲ್‌..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.