ಪುನೀತ್ ಜನ್ಮದಿನ ಇನ್ಮುಂದೆ 'ಸ್ಫೂರ್ತಿ ದಿನ'

  • Zee Media Bureau
  • Sep 16, 2022, 02:26 PM IST

ಪುನೀತ್ ಜನ್ಮದಿನ ಇನ್ಮುಂದೆ ‘ಸ್ಫೂರ್ತಿ ದಿನ’ವಾಗಿ ಆಚರಿಸೋದಕ್ಕೆ ತೀರ್ಮಾನ ಕೈಗೊಳ್ಳಾಗಿದೆ. ಸಚಿವ ಸುನೀಲ್ ಕುಮಾರ್ ಮನವಿಯನ್ನು ಸಿಎಂ ಬೊಮ್ಮಾಯಿ ಪುರಸ್ಕರಿಸಿದ್ದಾರೆ. ಮಾರ್ಚ್ 17ಕ್ಕೆ ಸರ್ಕಾರದಿಂದಲೇ ಆಚರಣೆ ಎಂದು ಸಿಎಂ ಘೋಷಣೆ ಮಾಡಿದಾರೆ.. 

Trending News