ಕರ್ನಾಟಕದ ಬಿಜೆಪಿಯಲ್ಲಿ 2-3 ಬಣಗಳು ಇಲ್ಲ ದೆಹಲಿಯಲ್ಲಿ ರಾಧಾ ಮೋಹನ್ ದಾಸ್ ಹೇಳಿಕೆ ರಾಜ್ಯ ಬಿಜೆಪಿ ಉಸ್ತುವರಿ ರಾಧಾ ಮೋಹನ್ ದಾಸ್ ನನಗೂ, ಯತ್ನಾಳ್‌ಗೂ ದೆಹಲಿಯಲ್ಲಿ ಭೇಟಿಯಾಗಿಲ್ಲ ಅವರು ದೆಹಲಿಗೆ ಬಂದಿದ್ದು ನಿಮ್ಮಿಂದ ನನಗೆ ಗೊತ್ತಾಯ್ತು ವಿಜಯೇಂದ್ರ ಟೀಂ, ಯತ್ನಾಳ್ ಟೀಂ ಅಂತ ಏನು ಇಲ್ಲ ನಮಗೆ ಬಿಜೆಪಿ ಟೀಂ ಮಾತ್ರ ಎಂದ ರಾಧಾ ಮೋಹನ್ ದಾಸ್ ತಪ್ಪು ಗ್ರಹಿಕೆ ಸರಿಪಡಿಸಲು ಏನು ಮಾಡಬೇಕು ಮಾಡ್ತೀವಿ