home remedies for snoring: ಗೊರಕೆಯನ್ನುಯ ಸಾಮಾನ್ಯ ವಿಷಯವೆಂದು ಪರಿಗಣಿಸಬಾರದು ಮತ್ತು ತಕ್ಷಣ ವೈದ್ಯರಿಂದ ಪರೀಕ್ಷಿಸಬೇಕು. ಇದಕ್ಕೂ ಮೊದಲು, ಕೆಲವು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು.
Side Effects of Sleeping with a Fan: ಫ್ಯಾನ್ ಗಾಳಿಯಲ್ಲಿ ಇಡೀ ರಾತ್ರಿ ಮಲಗುವುದರಿಂದ ಕಣ್ಣುಗಳಲ್ಲಿನ ತೇವ ಆರಿ ಕಣ್ಣುಗಳು ಡ್ರೈ ಎನಿಸಬಹುದು. ಚರ್ಮಗಳು ಕೂಡ ಒಣಗಬಹುದು. ಇದರಿಂದ ಚಳಿಗಾಲದಲ್ಲಿ ಚರ್ಮ ಬಿರುಕು ಬಿಟ್ಟಂತೆ ಚರ್ಮದ ಸಮಸ್ಯೆ ನಿರಂತರವಾಗಿ ಕಾಡುತ್ತದೆ.
Snoring home remedies: ರಾತ್ರಿ ಮಲಗುವಾಗ ಅನೇಕರಿಗೆ ಗೊರಕೆ ಹೊಡೆಯುವ ಅಭ್ಯಾಸವಿರುತ್ತದೆ. ಆ ಅಭ್ಯಾಸ ಅವರಿಗಷ್ಟೇ ಅಲ್ಲ ಇತರರಿಗೂ ತಲೆನೋವಾಗಿ ಪರಿಣಮಿಸುತ್ತದೆ. ಹೀಗಾಗಿ ಈ ಸಮಸ್ಯೆಯಿಂದ ಮುಕ್ತಿ ಕಾಣಲು ಅನೇಕ ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ರಾತ್ರಿ ಮಲಗುವಾಗ ಗೊರಕೆ ಬರುವುದು ಸಾಮಾನ್ಯ ಸಮಸ್ಯೆ.ಗಂಡು ಅಥವಾ ಹೆಣ್ಣು ಯಾರಾದರೂ ಈ ಸಮಸ್ಯೆಯಿಂದ ಬಳಲಬಹುದು, ಆದರೆ ಈ ಗೊರಕೆಯು ತನ್ನ ಸಂಗಾತಿಯ ನಿದ್ರೆಗೆ ಭಂಗ ತರುತ್ತದೆ ಮತ್ತು ವ್ಯಕ್ತಿಗಿಂತ ಹೆಚ್ಚು ಹತ್ತಿರದಲ್ಲಿ ಮಲಗುವ ಜನರ ನಿದ್ರೆಗೆ ಭಂಗ ತರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.