ಕಾಫಿನಾಡಲ್ಲಿ ಹೇಮಾವತಿ ನದಿಗೆ ಬಿದ್ದ ಮತ್ತೊಂದು ಕಾರು

  • Zee Media Bureau
  • Jul 1, 2024, 01:14 PM IST

ಕಾಫಿನಾಡ ಮಲೆನಾಡು ಭಾಗದಲ್ಲಿ ಗಾಳಿ-ಮಳೆ ಅಬ್ಬರ ಮುಂದುವರೆದಿದ್ದು ವರುಣದೇವ ನಾನಾ ರೀತಿಯ ಅವಾಂತರಗಳನ್ನ ಸೃಷ್ಟಿಸಿದ್ದಾನೆ. ಮಲೆನಾಡಲ್ಲಿ ಮಳೆ ಅಬ್ಬರ ಕೊಂಚ ಕಡಿಮೆಯಾಗಿದ್ರು ಕೂಡ ರಣಗಾಳಿಯ ವೇಗ ಮಾತ್ರ ಹಾಗೇ ಇದೆ. 

Trending News