ಬೆಂಗಳೂರಲ್ಲಿ ಮಧ್ಯಾಹ್ನವೇ ಕಾರ್ಗತ್ತಲು, ಆಲಿಕಲ್ಲು ಮಳೆ..!

  • Zee Media Bureau
  • May 22, 2023, 02:52 PM IST

ರಾಜಧಾನಿಯಲ್ಲಿ ವರುಣನ ಆರ್ಭಟಕ್ಕೆ ವಾಹನ ಸವಾರರು ಅಕ್ಷರಶಃ ನಲುಗಿ ಹೋಗಿದ್ದಾರೆ. ಕೆಲವೆಡೆ ತಗ್ಗು ಪ್ರದೇಶಕ್ಕೆ ನುಗ್ಗಿದ ಮಳೆ ನೀರಿನಿಂದ ಜನ‌ ತೀವ್ರವಾಗಿ ಪರದಾಡಿದ್ದಾರೆ. ಏಕಾಏಕಿ ಸುರಿದ ಮಳೆ, ಬಿರುಗಾಳಿ ಮತ್ತು ಆಲಿ ಕಲ್ಲಿನಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಾರೀ ಸಮಸ್ಯೆವುಂಟಾಗಿದೆ.

Trending News