Free Current Scheme: ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ "ಗೃಹ ಜ್ಯೋತಿ" ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಫಲಾನುಭವಿಗಳ ಮಾಹಿತಿ ಪರಿಶೀಲನೆ ಕಾರ್ಯ ಜುಲೈ 1, 2026 ರಂದ ಆರಂಭವಾಗಿದೆ. ಈ ವೇಳೆ ಬಾಡಿಗೆ ಮನೆಗಳಲ್ಲಿ ವಾಸವಾಗಿರುವವರಿಗೆ ಬೆಸ್ಕಾಂ ಬಿಗ್ ಅಪ್ಡೇಟ್ ಕೊಟ್ಟಿದೆ.
ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಇದು ಮಹತ್ವದ ಮಾಹಿತಿ.
ನೀವು ಪಡಿತರ ಚೀಟಿದಾರರಾದರೆ ಇದು ನಿಮಗೆ ತುಂಬಾ ಮುಖ್ಯವಾದ ಸುದ್ದಿ. ಪಡಿತರ ಚೀಟಿದಾರರು ಸುಸೂತ್ರವಾಗಿ ತಮ್ಮ ಪಡಿತರ ಪಡೆಯುವುದನ್ನು ಮುಂದುವರೆಸಲು ಹಾಗೂ ಗೃಹಲಕ್ಷ್ಮಿ ಯೋಜನೆ, ವೃದ್ಧಾಪ್ಯ ವೇತನ, ಪಿಂಚಣಿ ಸೇವೆಗಳಂತಹ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ನಿಮ್ಮ ರೇಷನ್ ಕಾರ್ಡ್ನಲ್ಲಿ ಈ ಕೆಲಸ ಪೂರ್ಣಗೊಳಿಸಲೇಬೇಕು. ಈ ಕುರಿತ ಮಹತ್ವದ ಮಾಹಿತಿ ಇಲ್ಲಿದೆ.
Aadhaar Card Authentication History: ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿ ಪಡೆಯುವುದು, ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳ ಪ್ರಯೋನಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಬಹಳ ಮುಖ್ಯ. ಆದರೆ, ನಿಮ್ಮ ಆಧಾರ್ ಕಾರ್ಡ್ ಎಲ್ಲಾದರೂ ದುರುಪಯೋಗ ಆಗ್ತೀದ್ಯಾ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗ್ತಿದೆ? ಯಾರಾದರೂ ನಿಮ್ಮ ಆಧಾರ್ ಸಂಖ್ಯೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ ಎಂಬ ಬಗ್ಗೆ ನಿಮ್ಮ ಮೊಬೈಲ್ನಲ್ಲೇ ಸುಲಭವಾಗಿ ಪರಿಶೀಲಿಸಬಹುದು.
Aadhaar Mandatory Negative Impact: ಈಗಂತೂ ಆಧಾರ್ ಕಾರ್ಡ್ ಇಲ್ಲದೆ ಯಾವ ವ್ಯವಹಾರವೂ ಆಗುವುದಿಲ್ಲ. ಇದೇ ಈ ಬಡ ಮಹಿಳೆಯ ಪಾಲಿಗೆ ದೊಡ್ಡ ಸಮಸ್ಯೆಯಾಗಿರುವುದು.
LPG Cylinder News: ಗ್ಯಾಸ್ ಸಿಲಿಂಡರ್ ಪಡೆಯುವುದು ಈಗ ಮೊದಲಿನಷ್ಟು ಸಲೀಸಲ್ಲ. ಸಿಲಿಂಡರ್ ಪಡೆಯುವ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಅದೇನು ಅಂತಾ ತಿಳಿಯಿರಿ.
Aadhaar card: ಪ್ರಸ್ತುತ, ಕಾಲಮಾನದಲ್ಲಿ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಬೇಕೆ ಬೇಕು.. ಆದರೆ, ನಿಮಗೆ ಗೊತ್ತೋ/ಗೊತ್ತಿಲ್ಲದೆಯೋ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ನಿಮ್ಮ ಆಧಾರ್ ನಂಬರ್ ಅನ್ನೇ ʼನಿರ್ಬಂಧʼಗೊಳಿಸಬಹುದು.
Gold Budget: ಚಿನ್ನದ ಖರೀದಿಯಲ್ಲಿ ರೂಪಾಯಿ 2 ಲಕ್ಷ (ಮಿತಿ) ಮೀರಿದ ವಹಿವಾಟುಗಳಿಗೆ ಪ್ಯಾನ್ ಅಥವಾ ಆಧಾರ್ ಕಡ್ಡಾಯವಾಗಿದೆ. 2016ರಿಂದ ಜಾರಿಯಲ್ಲಿರುವ ಈ ನಿಯಮದ ಮಿತಿಯನ್ನು ಹೆಚ್ಚಿಸಲು ಬಜೆಟ್ನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಅದ್ಹೇನು ಅಂತಾ ತಿಳಿಯಲು ಈ ಸ್ಟೋರಿ..
Aadhaar Card update : ಯಾವುದೇ ಭಾರತೀಯ ನಾಗರಿಕನಿಗೆ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಮದುವೆಯ ನಂತರ, ಒಬ್ಬ ಮಹಿಳೆ ತನ್ನ ಅತ್ತೆಯ ಮನೆಗೆ ಹೋದಾಗ, ತನ್ನ ತಂದೆಯ ಹೆಸರಿನ ಬದಲಿಗೆ ಆಧಾರ್ನಲ್ಲಿ ತನ್ನ ಗಂಡನ ಹೆಸರನ್ನು ಸೇರಿಸುವುದು ಬಹಳ ಮುಖ್ಯ. ಬನ್ನಿ ಪತಿ ಹೆಸರನ್ನು ಅಧಾರ್ನಲ್ಲಿ ಸೇರಿಸುವು ವಿಧಾನವನ್ನು ತಿಳಿಯೋಣ..
Indian Railways news Rules: ನಿಮ್ಮ ಆಧಾರ್ ನಂಬರ್ ಅನ್ನು ಐಆರ್ಸಿಟಿಸಿ ಖಾತೆಗೆ ಲಿಂಕ್ ಮಾಡುವವರಿಗೆ ಭಾರತೀಯ ರೈಲ್ವೆ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ. ನಿಮ್ಮ IRCTC ಖಾತೆಯನ್ನು ಆಧಾರ್ಗೆ ಲಿಂಕ್ ಮಾಡುವುದರಿಂದ ತತ್ಕಾಲ್ ಮತ್ತು ಜನರಲ್ ಟಿಕೆಟ್ಗಳನ್ನು ಬುಕ್ ಮಾಡುವ ಪ್ರಕ್ರಿಯೆ ತುಂಬಾ ಸುಲಭವಾಗಲಿದೆ. ಇದು ಸಂಪೂರ್ಣ ಸುರಕ್ಷತೆಯ ಜೊತೆಗೆ ಐದು ಪ್ರಮುಖ ಲಾಭಗಳನ್ನು ಸಹ ನೀಡುತ್ತದೆ. ಆ ಕುರಿತ ಮಹತ್ವದ ಮಾಹಿತಿ ಇಲ್ಲಿದೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಸರ್ಕಾರಿ ಉದ್ಯೋಗಗಳಲ್ಲಿಲ್ಲದ ಕುಟುಂಬಗಳಿಗೆ ಕೇಂದ್ರ ಸರ್ಕಾರವು 10 ಗ್ರಾಂ ಚಿನ್ನವನ್ನು ಉಚಿತವಾಗಿ ನೀಡುತ್ತಿದೆ ಎಂದು ಹೇಳಲಾಗುತ್ತಿದೆ..
PAN card updates : ಪ್ಯಾನ್ ಕಾರ್ಡ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದು. ಇದೀಗ ಸರ್ಕಾರ ಮಹತ್ವದ ಮಾಹಿತಿ ಹೊರಡಿಸಿದ್ದು, ಈ ವರ್ಷದ ಕೊನೆ ಅಂದರೆ, ಡಿಸೆಂಬರ್ 31, 2025 ರೊಳಗೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ಅನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಆಧಾರ್ ಕಾರ್ಡ್ಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಲು ಯುಐಡಿಎಐ ಯೋಜಿಸುತ್ತಿದೆ.ಈ ಹಿನ್ನೆಲೆಯಲ್ಲಿಯಾವ ನಿಯಮಗಳು ಬದಲಾಗಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Aadhaar new rules : ಆಧಾರ್ ಈಗ ಬಹುತೇಕ ಎಲ್ಲಾ ಪ್ರಮುಖ ಸೇವೆಗಳಿಗೆ ಸಂಪರ್ಕ ಹೊಂದಿದೆ. ಇದನ್ನು ಜನ್ಮ ದಿನಾಂಕದ ಪುರಾವೆಯಾಗಿ ಬಳಸಬಹುದೇ ಅಥವಾ ಭಾರತೀಯ ಪೌರತ್ವದ ಪುರಾವೆಯಾಗಿ ಬಳಸಬಹುದೇ ಎಂಬ ಬಗ್ಗೆ ಅನೇಕ ಜನರು ಗೊಂದಲಕ್ಕೊಳಗಾಗಿದ್ದಾರೆ. 12-ಅಂಕಿಯ ಆಧಾರ್ ಸಂಖ್ಯೆಯನ್ನು ಗುರುತಿನ ಪುರಾವೆಯಾಗಿ ಮಾತ್ರ ಬಳಸಬಹುದು ಮತ್ತು ಪೌರತ್ವದ ಪುರಾವೆಯಾಗಿ ಅಲ್ಲ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪದೇ ಪದೇ ಸ್ಪಷ್ಟಪಡಿಸಿದೆ.
Aadhaar new updates: ಹಲವು ಬಾರಿ, ಆಧಾರ್ ಕಾರ್ಡ್ಗಳಲ್ಲಿ ಹೆಸರು, ಜನ್ಮ ದಿನಾಂಕ, ವಿಳಾಸ ಇತ್ಯಾದಿ ಮಾಹಿತಿಗಳು ತಪ್ಪಾಗಿರುತ್ತವೆ. ಅಂತಹ ಸಂದರ್ಭಗಳಲ್ಲಿ, ಅವುಗಳನ್ನು ಹೇಗೆ ಸರಿಪಡಿಸುವುದು ಎಂದು ಜನರಿಗೆ ತಿಳಿದಿರುವುದಿಲ್ಲ. ಆನ್ಲೈನ್ನಲ್ಲಿ ತಿದ್ದುಪಡಿ ಮಾಡುವುದು ಗೊತ್ತಿಲ್ಲವಾದರೆ, ನೀವು ಆಧಾರ ಸಹಾಯವಾಣಿ ಸಂಖ್ಯೆಯ ಮೂಲಕ ಸಹಾಯ ಪಡೆದುಕೊಳ್ಳಬಹುದು..
Anti-brokerage rule in IRCTC : ಅಕ್ಟೋಬರ್ 1, 2025ರಿಂದ IRCTC ಟಿಕೆಟ್ ಬುಕ್ಕಿಂಗ್ನಲ್ಲಿ ಹೊಸ ನಿಯಮ ಜಾರಿ! ಮೊದಲ 15 ನಿಮಿಷಗಳಲ್ಲಿ ಆಧಾರ್-ಲಿಂಕ್ ಖಾತೆ ಹೊಂದಿರುವ ಪ್ರಯಾಣಿಕರು ಮಾತ್ರ ಟಿಕೆಟ್ ಬುಕ್ ಮಾಡಬಹುದು.
ನಿಮ್ಮ ಫೋನ್ನ ಭದ್ರತೆಯನ್ನು ನವೀಕರಿಸುವುದು, ಬಲವಾದ ಪಾಸ್ವರ್ಡ್ಗಳನ್ನು ಬಳಸುವುದು ಮತ್ತು ಅನಗತ್ಯ ಅಪ್ಲಿಕೇಶನ್ ಅನುಮತಿಗಳನ್ನು ನಿಯಂತ್ರಿಸುವುದು ಸಹ ಮುಖ್ಯವಾಗಿದೆ. ನಿಮ್ಮ ಫೋನ್ನಲ್ಲಿ ದಾಖಲೆಗಳನ್ನು ಸೇವ್ ಮಾಡುವುದುಸುಲಭವಾದರೂ, ಇದು ಯಾವುದೇ ಸಮಯದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು.
Aadhaar Card: ಡಿಜಿಟಲ್ ಭಾರತದಲ್ಲಿ ಆಧಾರ್ ಕಾರ್ಡ್ ಕೇವಲ ಗುರುತಿನ ಚೀಟಿಯಲ್ಲ. ಪ್ರತಿ ಕೆಲಸಕ್ಕೂ ಅತ್ಯಗತ್ಯವಾಗಿ ಬೇಕಾಗಿರುವ ದಾಖಲೆಯಾಗಿದೆ. ಇದೀಗ ಆಧಾರ್ ಕಾರ್ಡ್ಗೆ ಸಂಬಂಧಿಸಿದಂತೆ ಯುಐಡಿಎಐ ಮಹತ್ವದ ಅಪ್ಡೇಟ್ ನೀಡಿದೆ. ಇದು 10ವರ್ಷ ಹಿಂದಿನ ಆಧಾರ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್ ಎಂತಲೇ ಹೇಳಬಹುದು.
UIDAI Aadhaar: ಪ್ರಸ್ತುತ, ಬಹುತೇಕ ಸರ್ಕಾರಿ ಸೇವೆಗಳನ್ನು ಪಡೆಯಲು ಬಹುಮುಖ್ಯ ದಾಖಲೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಆಧಾರ್ ಕಾರ್ಡ್ ಅನ್ನು ಈಗ ವಾಟ್ಸಾಪ್ ಮೂಲಕ ನೇರವಾಗಿ ಡೌನ್ಲೋಡ್ ಮಾಡಬಹುದು. ಅದು ಹೇಗೆ ಸಾಧ್ಯ, ಮೊಬೈಲ್ ವಾಟ್ಸಾಪ್ನಲ್ಲಿ ಆಧಾರ್ ಡೌನ್ಲೋಡ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಕಾರ್ಮಿಕರಭವಿಷ್ಯ ನಿಧಿ ಸಂಸ್ಥೆ (EPFO) ಸದಸ್ಯರು ತಮ್ಮ ಭವಿಷ್ಯ ನಿಧಿ (PF) ಶುಲ್ಕವನ್ನುಕಚೇರಿಗೆ ಹೋಗದೆಯೇ ತಿಳಿಯಬಹುದು. ಯುನಿವರ್ಸಲ್ ಅಕೌಂಟ್ ನಂಬರ್ (UAN) ಆಧಾರ್ ಮತ್ತು ಬ್ಯಾಂಕ್ ವಿವರಗಳಿಗೆ ಲಿಂಕ್ ಆಗಿದ್ದರೆ, ಆನ್ಲೈನ್ ಅಥವಾ ಮೊಬೈಲ್ ಮೂಲಕ ಕೊಡುಗೆ ಮತ್ತು ಬಡ್ಡಿಯನ್ನು ಪರಿಶೀಲಿಸಬಹುದು