ಮನುಷ್ಯ ಸಂಘ ಜೀವಿ, ನಮಗೆ ಬೇಕು ಪ್ರೀತಿ, ಸ್ನೇಹದ ಒಡನಾಟ.. ಸುಖ - ದುಃಖ ಹಂಚಿಕೊಳ್ಳಲು ಬೇಕು ಸಹೃದಯ. ಒಂಟಿತನದ ಯಾತನೆಯಿಂದ ಪಾರಾಗುವುದು ಹೇಗೆ?. ಒಬ್ಬಂಟಿತನದ ಸಂಕಟ ಉಂಟುಮಾಡುವ ಸಮಸ್ಯೆಗಳು ಸಾವಿರ. ಲೋನ್ಲಿನೆಸ್ ಕಾಡೋದ್ಯಾಕೆ, ಒಂಟಿತನದ ಕಂಟಕಕ್ಕೆ ಪರಿಹಾರವೇನು?
ಏಕಾಂಗಿತನ ನಿಮ್ಮನ್ನು ದುರ್ಬಲ ಮಾಡ್ತಿದ್ಯಾ? ಪರಿಹಾರವೇನು?