ನೇಮಕಾತಿಯಲ್ಲಿ ಶಾಸಕರಿಗಿಂತ ಪಕ್ಷದ ಕಾರ್ಯಕರ್ತರಿಗೆ ಮನ್ನಣೆ..? |

30 ಸೂತ್ರದಡಿ ಹುದ್ದೆ ಸಂಭವ ಸುಳಿವು ಸಿಕ್ಕ ಬೆನ್ನಲೇ ರಾಜ್ಯಾದ್ಯಂತ ಆಕಾಂಕ್ಷಿಗಳ ತೀವ್ರ ಲಾಭಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಕಾರ್ಯಕರ್ತರಿಗೆ ನೀಡಲು ʻಕೈʼಚಿಂತನೆ

  • Zee Media Bureau
  • Jul 15, 2023, 02:10 PM IST

ಕಾರ್ಯಕರ್ತರಿಗೆ, ಶಾಸಕರಿಗೆ 70:30 ಸೂತ್ರದಡಿ ಹುದ್ದೆ ಸಂಭವ ಸುಳಿವು ಸಿಕ್ಕ ಬೆನ್ನಲೇ ರಾಜ್ಯಾದ್ಯಂತ ಆಕಾಂಕ್ಷಿಗಳ ತೀವ್ರ ಲಾಭಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಕಾರ್ಯಕರ್ತರಿಗೆ ನೀಡಲು ʻಕೈʼಚಿಂತನೆ

Trending News