ಪ್ರತ್ಯೇಕ ರಾಜ್ಯ ಮಾಡುವುದು ಬಿಜೆಪಿ ಅಜೆಂಡಾ

  • Zee Media Bureau
  • Jun 23, 2022, 04:21 PM IST

2 ರಾಜ್ಯ ಮಾಡಲು ಮಸೂದೆ ತರಲು ಬಿಜೆಪಿ ಪ್ಲ್ಯಾನ್ ಮಾಡಿದೆ. 3 ಕೋಟಿ ಜನಸಂಖ್ಯೆ ಇದ್ದಲ್ಲಿ ಎರಡು ರಾಜ್ಯ ಮಾಡಲು ಚಿಂತನೆ. ಬೆಳಗಾವಿಯಲ್ಲಿ KPCC ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ.

Trending News