ದಕ್ಷಿಣ ಕನ್ನಡದಲ್ಲಿ ನಿಷೇಧಾಜ್ಞೆ‌ ವಿಸ್ತರಣೆ

  • Zee Media Bureau
  • Aug 1, 2022, 04:52 PM IST

ದಕ್ಷಿಣ ಕನ್ನಡದಲ್ಲಿ ಆಗಸ್ಟ್‌ 5ರವರೆಗೂ ನಿಷೇಧಾಜ್ಞೆ‌ ವಿಸ್ತರಣೆ ಆಗಿದೆ. ಬೆಳ್ಳಾರೆ ಮತ್ತು ‌ಮಂಗಳಪೇಟೆಯಲ್ಲಿ ನಡೆದ ಕೊಲೆ ಕೃತ್ಯದ ಹಿನ್ನೆಲೆ ಸಂಜೆ 6ಯಿಂದ ಮುಂಜಾನೆ 6ರವರೆಗೆ ನಿಷೇಧಾಜ್ಞೆ‌ ಜಾರಿಯಲ್ಲಿದೆ. ಆಗಸ್ಟ್‌ 5ರವರೆಗೂ ದಕ್ಷಿಣ ಕನ್ನಡ ಜಿಲ್ಲಾದ್ಯಂತ ರಾತ್ರಿ ನಿಷೇಧಾಜ್ಞೆ ಮುಂದುವರಿಯಲಿದೆ.

Trending News