ಕೇರಳದ ವಯನಾಡಿನಲ್ಲಿ ಸರಣಿ ಭೂಕುಸಿತ: ದುರಂತ ನಡೆದು 6 ದಿನ ಕಳೆದರು ನಿರಂತರ ರಕ್ಷಣಾ ಕಾರ್ಯ

  • Zee Media Bureau
  • Aug 6, 2024, 04:28 PM IST

ಕೇರಳದ ವಯನಾಡಿನಲ್ಲಿ ಸರಣಿ ಭೂಕುಸಿತ ದುರಂತ
ದುರಂತ ನಡೆದು 6 ದಿನ ಕಳೆದರು ನಿರಂತರ ರಕ್ಷಣಾ ಕಾರ್ಯ 
ಸೇನೆ, ಎನ್‌ಡಿಆರ್‌ಎಫ್‌ ಸಿಬ್ಬಂದಿಯಿಂದ ನಿರಂತರ ಶೋಧ
ಭೂ ಕುಸಿತದಿಂದ 300ಕ್ಕೂ ಹೆಚ್ಚು ನಾಗರಿಕರು ನಾಪತ್ತೆ
ದುರಂತದಲ್ಲಿ 400ಕ್ಕೂ ಹೆಚ್ಚು ಜನರ ದುರ್ಮರಣ
ನಾಪತ್ತೆಯಾದವರಿಗಾಗಿ ನಿರಂತರವಾಗಿ ಹುಡುಕಾಟ

Trending News