ರಾಜ್ಯದಲ್ಲಿ ವರ್ಗಾವಣೆ ದಂಧೆ ಮಿತಿ ಮೀರಿದೆ : ಶೋಭಾ ಕರಂದ್ಲಾಜೆ

  • Zee Media Bureau
  • Aug 25, 2023, 06:17 PM IST

ರಾಜ್ಯದಲ್ಲಿ ವರ್ಗಾವಣೆ ದಂಧೆ ಮಿತಿ ಮೀರಿದೆ. IAS, IPS ಅಧಿಕಾರಿಗಳಿಗೆ ವರ್ಗಾವಣೆ ಆಗ್ತಿದೆ. ಸ್ಥಳ ತೋರಿಸದೆ ಅಧಿಕಾರಿಗಳ ಟ್ರಾನ್ಸಫರ್‌ ಆಗ್ತಿದೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್‌ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

Trending News