ಡಿಸಿಎಂ ಡಿಕೆಶಿ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

  • Zee Media Bureau
  • Aug 25, 2023, 06:17 PM IST

ಡಿಸಿಎಂ ಡಿಕೆಶಿ ಅವರಿಗೆ ಬೆಂಗಳೂರಿನ ಬಗ್ಗೆ ಹೆಚ್ಚು ಆಸಕ್ತಿ ಇದೆ. ಬೆಂಗಳೂರು ಎಂದರೆ ಹಾಲು ಕರೆಯುವ ಹಸು ಇದ್ದಂತೆ. ಅದಕ್ಕಾಗಿ ಬೇರೆ ಕಡೆ ಕೆಲಸಗಳತ್ತ ಡಿಕೆಶಿ ಗಮನ ಹರಿಸುತ್ತಿಲ್ಲ ಎಂದು ಡಿಕೆಶಿ ವಿರುದ್ಧ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Trending News