ಕೋಲಾರದಲ್ಲಿ ಸ್ಪರ್ಧಿಸೋದಾಗಿ ಸಿದ್ದರಾಮಯ್ಯ ಘೋಷಣೆ

  • Zee Media Bureau
  • Jan 10, 2023, 05:39 PM IST

ಮುನಿಯಪ್ಪ, ರಮೇಶ್ ಕುಮಾರ್ ಎದುರೇ ಸ್ಪಷ್ಟನೆ. ಬಾದಾಮಿಗೆ ಬೈ.. ಕೋಲಾರಕ್ಕೆ ಜೈ ಎಂದ ‘ಟಗರು’..ಕ್ಷೇತ್ರ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ಸಿದ್ದರಾಮಯ್ಯ.. ಬಿಜೆಪಿಯ ವರ್ತೂರು ಪ್ರಕಾಶ್ ವಿರುದ್ಧ ಸ್ಪರ್ಧೆ ಖಚಿತ

Trending News