ಮುಂದಿನ‌ ಎರಡು ವರ್ಷದವರೆಗೂ ಸಿದ್ದರಾಮಯ್ಯ ಸಿಎಂ?

  • Zee Media Bureau
  • May 15, 2023, 01:46 PM IST

ಸಿದ್ದರಾಮಯ್ಯಗೆ ಬಹುತೇಕ ಮುಖ್ಯಮಂತ್ರಿ ಪಟ್ಟ ಫೈನಲ್..? ಮುಂದಿನ‌ ಎರಡು ವರ್ಷದವರೆಗೂ ಸಿದ್ದರಾಮಯ್ಯ ಸಿಎಂ..? ಸಿಎಲ್‌ಪಿ ಸಭೆಯ ಬಹುತೇಕ ಶಾಸಕರ ಅಭಿಪ್ರಾಯ ಸಿದ್ದು ಪರ. ಹೀಗಾಗಿ ಸಿದ್ದರಾಮಯ್ಯ ಸಿಎಂ ಆಗಿ ಐದು ಗ್ಯಾರಂಟಿ ಜಾರಿ..?

Trending News