ಸಿದ್ದರಾಮಯ್ಯ ಕ್ಷೇತ್ರ ಗೊಂದಲಕ್ಕೆ ಇಂದು ಅಥವಾ ನಾಳೆ ತೆರೆ ಸಾಧ್ಯತೆ

  • Zee Media Bureau
  • Mar 22, 2023, 05:14 PM IST

ಸಿದ್ದರಾಮಯ್ಯಗೆ ಇನ್ನೂ ಫೈನಲ್ ಆಗದ ಮತಕ್ಷೇತ್ರ. ಹೈಕಮಾಂಡ್ ಹೇಳಿದ ಕಡೆ ಸ್ಪರ್ಧಿಸುತ್ತಾರಾ ಮಾಜಿ ಸಿಎಂ? ಕ್ಷೇತ್ರದ ಬಗ್ಗೆ ಇಂದು ಅಥವಾ ನಾಳೆ ನಿರ್ಧಾರ ಪ್ರಕಟಿಸುವ ಸಾಧ್ಯತೆ. 

Trending News