ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರದ ನೂತನ ಕ್ರಮ

  • Zee Media Bureau
  • Sep 21, 2023, 03:17 PM IST

ಎಲ್ಲೆಲ್ಲಿ ನೋಡಿದ್ರೂ ಪ್ಲಾಸ್ಟಿಕ್‌ ಪ್ಲಾಸ್ಟಿಕ್‌...ಕೆಲವೊಮ್ಮೆ ಕಿರಿ ಕಿರಿ ಆಗೋಗುತ್ತೆ. ಇನ್ನೂ ಸರ್ಕಾರಿ ಕಾರ್ಯಕ್ರಮ ಅಂದ್ರೆ ರಸ್ತಗಳಲ್ಲಿ ಪ್ಲಾಸ್ಟಿಕ್‌ದೇ ಹವ.. ಇಂತಹ ಸಮಸ್ಯೆಗೆ ಕಡಿವಾಣ ಹಾಕಲು ಸರ್ಕಾರ ಪ್ಲಾನ್‌ ಮಾಡಿದೆ. ಆ ರೂಲ್ಸ್‌ ಏನು ಅಂತ ಇಲ್ಲಿದೆ ಡಿಟೇಲ್ಸ್‌

Trending News