ಬೆಳಗಾವಿ ಬಿಜೆಪಿಯಲ್ಲಿ ಒಡಕು !

  • Zee Media Bureau
  • Aug 23, 2022, 06:31 PM IST

ಕಳೆದ ಕೆಲ ದಿನಗಳಿಂದ ರಾಜ್ಯದ ಕೈ ನಾಯಕರಲ್ಲಿ ಒಳಗೊಳಗೆ ಮುಸುಕಿನ ಗುದ್ದಾಟ, ಕಾಲೆಳೆಯುವ ತಂತ್ರಗಳು ನಡೆಯುತ್ತಿದೆ. ಈ ಕಚ್ಚಾಟವನ್ನು ಇಡೀ ರಾಜ್ಯವೇ ಗಮನಿಸಿದೆ. ಈ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ಕೇಸರಿ ಬ್ರಿಗೇಡ್‌ನಲ್ಲಿ ಒಡಕಿನ ಮಾತು ಕೇಳಿ ಬರ್ತಿದೆ.

Trending News