ರಸ್ತೆ ಮಾಡಿಸಿಕೊಡಿ ಎಂದು ಕೈ ಮುಗಿದು ವಿದ್ಯಾರ್ಥಿಗಳ ಮನವಿ

  • Zee Media Bureau
  • Aug 19, 2022, 04:52 PM IST

ಕನ್ನಡ ಶಾಲೆಗಳ ಉಳಿವಿಗಾಗಿ ಏನೆಲ್ಲಾ ಮಾಡಿದೆ ಅಂತ ಸರ್ಕಾರ ಹೇಳುತ್ತೆ. ಆದ್ರೆ ಇಲ್ಲೊಂದು ಶಾಲೆಗೆ ಬರಬೇಕಾದ್ರೆ ಮಕ್ಕಳ ಪಡಿಪಾಟಲು ನೋಡಿದ್ರೆ ಶಿಕ್ಷಣ ಇಲಾಖೆಯ ಅವ್ಯವಸ್ಥೆ ಗೊತ್ತಾಗುತ್ತೆ. ಕೆಸರು ಗದ್ದೆ ರೀತಿ ಶಾಲಾ ಮೈದಾನವಾದ್ರೆ ಮಕ್ಕಳ ಸ್ಥಿತಿ ಏನಾಗಬೇಡ?

Trending News