ಹುಬ್ಬಳ್ಳಿಯ ಹುಣಸಿಕಟ್ಟಿ ಗ್ರಾಮದಲ್ಲಿ ಪ್ರೊಟೆಸ್ಟ್‌

  • Zee Media Bureau
  • Jul 13, 2023, 05:08 PM IST

ಹುಬ್ಬಳ್ಳಿ ಸಮೀಪದ ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮಕ್ಕೆ ಹೆಚ್ಚುವರಿ ಬಸ್ ಕಲ್ಪಿಸುವಂತೆ ವಿದ್ಯಾರ್ಥಿಗಳು ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ಮಾಡ್ತಿದ್ದಾರೆ. ಗ್ರಾಮಕ್ಕೆ ದಿನನಿತ್ಯ ಬೆಳಗ್ಗೆ ಒಂದೇ ಬಸ್ ಬರುವುದರಿಂದ ವಿದ್ಯಾರ್ಥಿಗಳಿಗೆ ಬಸ್‌ ಹತ್ತುವುದೇ ದೊಡ್ಡ ಸಾಹಸವಾಗ್ಬಿಟ್ಟಿದೆ. 
 

Trending News