VIKRANTH RONA: ಕಿಚ್ಚನ ಕಟೌಟ್‌ಗೆ ಪುಷ್ಪಾಭಿಷೇಕ, ಅಪ್ಪುಗೆ ಜೈಕಾರ

  • Zee Media Bureau
  • Jul 25, 2022, 06:29 PM IST

ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೂ ಮೊದಲೇ ಕಿಚ್ಚ‌ನ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಅಭಿನಯ ಚಕ್ರವರ್ತಿ ಸುದೀಪ್ ಸೇನಾ‌ ಸಮಿತಿಯಿಂದ ಮಾಲೂರಿನ ಬಾಲಾಜಿ ಚಿತ್ರಮಂದಿರದ ಮುಂದೆ ಅಪ್ಪು ಜೊತೆಗಿನ ಕಿಚ್ಚನ ಕಟೌಟ್‌ಗೆ ಪುಷ್ಪಾಭಿಷೇಕ ಮಾಡಿದ್ರು. ಈ ವೇಳೆ ಚಿತ್ರಪ್ರೇಮಿಗಳು ಕುಣಿದು ಕುಪ್ಪಳಿಸಿದ್ರು. ಅಪ್ಪುಗೆ ಜೈಕಾರ ಹಾಕಿದ್ರು.

Trending News