ನನ್ನ ಚುನಾವಣೆ ವೇಳೆಯಲ್ಲೇ ಜೆಡಿಎಸ್ ಗೋಡೆ ಬಿದ್ದಿದೆ ಎಂದ ಸುಮಲತಾ

  • Zee Media Bureau
  • Mar 27, 2023, 01:13 AM IST

ನನ್ನ ಚುನಾವಣೆ ವೇಳೆಯಲ್ಲೇ ಜೆಡಿಎಸ್ ಗೋಡೆ ಬಿದ್ದಿದೆ. ಈಗ JDSಯನ್ನು ಛಿದ್ರ ಮಾಡೋದೊಂದೇ ಬಾಕಿ ಇರೋದು ಎಂದು ಮಂಡ್ಯದಲ್ಲಿ ದಳಪತಿಗಳಿಗೆ ಸಂಸದೆ ಸುಮಲತಾ ಎಚ್ಚರಿಕೆ ನೀಡಿದ್ರು.

Trending News