ಇಬ್ಬರು ಜಡ್ಜ್‌ಗಳಿಂದ 2 ಪ್ರತ್ಯೇಕ ತೀರ್ಪು

  • Zee Media Bureau
  • Jan 2, 2023, 05:05 PM IST

ನೋಟು ರದ್ದು ಕುರಿತು ಇಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಲಿದೆ. ಇಬ್ಬರು ಜಡ್ಜ್‌ಗಳಿಂದ ಇಂದು 2 ಪ್ರತ್ಯೇಕ ತೀರ್ಪು ಪ್ರಕಟವಾಗಲಿದೆ. 2016ರಲ್ಲಿ ನೋಟು ರದ್ದು ಮಾಡಿ ಕೇಂದ್ರ ಸರ್ಕಾರ ಆದೇಶ ಮಾಡಿತ್ತು.

Trending News