ಚಿಕ್ಕಬಳ್ಳಾಪುರ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ

  • Zee Media Bureau
  • Oct 31, 2023, 09:40 AM IST

ಚಿಕ್ಕಬಳ್ಳಾಪುರ ಹೆದ್ದಾರಿಯಲ್ಲಿ ನಿಲ್ಲದ ಅಪಘಾತಗಳು..!
ಟ್ರ್ಯಾಕ್ಟರ್ ಟಿಪ್ಪರ್ ಲಾರಿ  ಡಿಕ್ಕಿ ಟ್ರ್ಯಾಕ್ಟರ್ ಚಾಲಕ  ಸಾವು
ರಾಷ್ಟ್ರೀಯ ಹೆದ್ದಾರಿ 44ಯ ಹುನೇಗಲ್  ಬಳಿ ದುರ್ಘಟನೆ
ಲಾರಿ ಚಾಲಕನಿಗೆ  ಗಾಯ.. ಸ್ಥಳೀಯ ಆಸ್ಪತ್ರೆಗೆ ದಾಖಲು
 ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರ ಭೇಟಿ

Trending News