ಹೆಸರಿಲ್ಲದೇ ಬೆಂಗಳೂರಲ್ಲಿ ಗುಟ್ಟಾಗಿ ಕ್ಯಾಸಿನೋ ನಡೆಸ್ತಿದ್ದ ಆರೋಪಿಗಳು

  • Zee Media Bureau
  • Dec 11, 2022, 04:44 PM IST

ಬೆಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ. ಇಂದಿರಾನಗರದ ಕ್ಯಾಸಿನೋ ಮೇಲೆ ದಾಳಿ. ಇಂದಿರಾನಗರದ 80 ಫೀಟ್ ರಸ್ತೆಯಲ್ಲಿರೋ ಕ್ಯಾಸಿನೋ. ಹೆಸರಿಲ್ಲದೇ ಗುಟ್ಟಾಗಿ ಕ್ಯಾಸಿನೋ ನಡೆಸ್ತಿದ್ದ ಆರೋಪಿಗಳು. ಮಾಹಿತಿ ತಿಳಿದ ಪೊಲೀಸರಿಂದ ಕ್ಯಾಸಿನೋ ಮೇಲೆ ದಾಳಿ. 20ಕ್ಕೂ ಹೆಚ್ಚು ವ್ಯಕ್ತಿಗಳನ್ನ ವಶಕ್ಕೆ ಪಡೆದಿರೋ ಸಿಸಿಬಿ.

Trending News