ಅಯೋಧ್ಯೆಯ ಗರ್ಭಗುಡಿಯೊಳಗೆ ಬಂದ ಶ್ರೀರಾಮನ ವಿಗ್ರಹ

  • Zee Media Bureau
  • Jan 18, 2024, 02:56 PM IST

ಗರ್ಭಗುಡಿಯೊಳಗೆ ಬಂದ ಶ್ರೀರಾಮನ ವಿಗ್ರಹ 
ಕ್ರೇನ್ ಸಹಾಯದಿಂದ ಮೂರ್ತಿಯ ಪ್ರವೇಶ
ಅಯೋಧ್ಯೆಯಲ್ಲಿ ಮತ್ತಷ್ಟು ಕಳೆಗಟ್ಟಿದ ಸಂಭ್ರಮ 
ಇದಕ್ಕೂ ಮುನ್ನ ಗರ್ಭಗುಡಿಗೆ ವಿಶೇಷ ಪೂಜೆ
ಈ ವೇಳೆ ಅರುಣ್ ಯೋಗಿರಾಜ್ ಉಪಸ್ಥಿತಿ 
ಅರುಣ್ ಯೋಗಿರಾಜ್, ಶ್ರೀರಾಮನ ಮೂರ್ತಿ ಶಿಲ್ಪಿ

Trending News