ಸಂಸತ್ತಿನಲ್ಲೂ ಮಾರ್ದನಿಸಿದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

  • Zee Media Bureau
  • Dec 8, 2022, 03:38 PM IST

ಕರ್ನಾಟಕ ಮಹಾರಾಷ್ಟ್ರ ನಡುವಿನ ಗಡಿ ಸಮರ ಸಂಸತ್ತಿನಲ್ಲೂ ಮಾರ್ದನಿಸಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಲೋಕಸಭೆಯಲ್ಲಿ ಬೆಳಗಾವಿ ಗಡಿ ಘರ್ಷಣೆಯ ವಿಚಾರವನ್ನು ಮರಾಠಿ ಸಂಸದರು ಪ್ರಸ್ತಾಪಿಸಿದ್ದು, ಕರ್ನಾಟಕದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Trending News