ಯಾದಗಿರಿಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಬಳಿ ಘಟನೆ

  • Zee Media Bureau
  • May 23, 2023, 02:04 PM IST

ಸಿಲಿಂಡರ್‌ ಸಾಗಿಸುತ್ತಿದ್ದ ಲಾರಿ ಏಕಾಏಕಿ ಪಲ್ಟಿ. ಅಪಘಾತದಲ್ಲಿ ಲಾರಿಯಿಂದ ಕೆಳಗೆ ಬಿದ್ದ ನೂರಾರು ಸಿಲಿಂಡರ್‌. ಯಾದಗಿರಿಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ ಬಳಿ ಘಟನೆ.

Trending News