ಗ್ರಾಮಸ್ಥರಿಂದ ರಾಷ್ಟ್ರ ಪಕ್ಷಿ ನವಿಲಿನ ರಕ್ಷಣೆ

ನೀರಿಗಾಗಿ ಪರದಾಡಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ನವಿಲನ್ನು ನೀರುಣಿಸಿ , ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿ  ಮಾನವೀಯತೆ ಮೆರೆದ ಗ್ರಾಮಸ್ಥರು. 

  • Zee Media Bureau
  • Apr 13, 2022, 09:28 AM IST

ಹೊಸಕೋಟೆ : ನೀರಿಗಾಗಿ ಪರದಾಡಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ನವಿಲನ್ನು ನೀರುಣಿಸಿ , ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿ  ಮಾನವೀಯತೆ ಮೆರೆದ ಗ್ರಾಮಸ್ಥರು. 

Trending News