ಖಾಸಗಿ ಬಸ್‌ನಲ್ಲಿ ಕಳ್ಳ..!

  • Zee Media Bureau
  • Jun 15, 2022, 04:09 PM IST

ಕಳ್ಳನೊಬ್ಬ ಖಾಸಗಿ ಬಸ್‌ನಲ್ಲಿದ್ದ ಕಲೆಕ್ಷನ್‌ ಹಣವನ್ನು ಎಗರಿಸಿದ ಘಟನೆ ಮಂಗಳೂರು ನಗರದ ಸ್ಟೇಟ್‌ಬ್ಯಾಂಕ್‌ನಲ್ಲಿ ನಡೆದಿದೆ.. ಖಾಸಗಿ ಬಸ್‌ವೊಂದರ ಡ್ರೈವರ್–ಕಂಡಕ್ಟರ್ ಊಟ ಮಾಡಲು ತೆರಳಿದ್ದ ವೇಳೆ ಬಸ್‌ನಲ್ಲಿ ಇಟ್ಟಿದ್ದ ಕಲೆಕ್ಷನ್ ಹಣ 4,500 ರೂಪಾಯಿಯನ್ನು ಎಗರಿಸಿದ್ದಾನೆ.. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Trending News