ಡ್ರಗ್ ಮಾಫಿಯಾ ಸೆಂಟರ್ ಇದೆ - ಬಸವರಾಜ ರಾಯರೆಡ್ಡಿ

  • Zee Media Bureau
  • Jul 11, 2023, 03:27 PM IST

ಅದು ಹನುಮಂತ ಜನಿಸಿದ ಪವಿತ್ರ ಸ್ಥಳ.. ಪವನ ಸುತನ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಆ ಪವಿತ್ರ ಸ್ಥಳಕ್ಕೆ ಬಂದೋಗ್ತಾರೆ. ಇತ್ತ ವಿಧಾನಸಭಾ ಅಧಿವೇಶನದಲ್ಲಿ ಆ ಶಾಸಕರೊಬ್ಬರು, ಪವಿತ್ರ ಸ್ಥಳವನ್ನೆ ರಾಜ್ಯದ ಡ್ರಗ್ ಮಾಫಿಯಾ ಬಿಗೇಸ್ಟ್ ಸೆಂಟರ್ ಎನ್ನುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಆ ಹೇಳಿಕೆ ಖಂಡಿಸಿ ಇದೀಗ ಶಾಸಕನ ವಿರುದ್ದವೇ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.

Trending News