BBMP ಕಚೇರಿಗಳಲ್ಲಿಲ್ಲ ಸುರಕ್ಷತೆ, ಅಗ್ನಿ ಅವಘಡ ಸಂಭವಿಸಿದ್ರೆ ದೇವರೇ ಗತಿ !

  • Zee Media Bureau
  • Aug 16, 2023, 07:18 PM IST

ಬೆಂಗಳೂರು ಮಹಾನಗರ ಪಾಲಿಕೆಯ ಕಚೇರಿಗಳಲ್ಲೇ ಇಲ್ಲ ಸುರಕ್ಷತೆ. ಅಗ್ನಿ ಅವಘಡ ಸಂಭವಿಸಿದ್ರೆ ದೇವರೇ ಗತಿ. ಜೀ ನ್ಯೂಸ್‌ ರಿಯಾಲಿಟಿ ಚೆಕ್‌ನಲ್ಲಿ ವಾಸ್ತವದ ಅನಾವರಣ.

Trending News