ಇವು ನದಿಗಳಲ್ಲ- ಬೆಂಗಳೂರಿನ ರಸ್ತೆಗಳು

  • Zee Media Bureau
  • Sep 6, 2022, 10:44 AM IST

ಮಳೆಯ ರಣಾರ್ಭಟಕ್ಕೆ ಬೆಂಗಳೂರು ತತ್ತರಿಸಿದೆ.. ಸಿಲಿಕಾನ್‌ ಸಿಟಿಯ ಪ್ರಮುಖ ರಸ್ತೆಗಳು ಕೆರೆಯಂತಾಗಿವೆ.. ನೀರಿನಿಂದ ರಸ್ತೆಗಳು ಮುಳುಗಡೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ..

Trending News