ಜಲಯೋಗದ ಮೂಲಕ ಯೋಗ ದಿನಾಚರಣೆ

-

  • Zee Media Bureau
  • Jun 22, 2022, 08:16 AM IST

ಚಂದ್ರವನ ಆಶ್ರಮದಲ್ಲಿ 8ನೇ ವಿಶ್ವ ಯೋಗ ದಿನಾಚರಣೆ:-
ನೀರಿನಲ್ಲಿ ಜಲಯೋಗ ಮಾಡಿದ ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ..
ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ವಿಶೇಷವಾಗಿ ಜಲಯೋಗ..
ಸುಮಾರು 20 ನಿಮಿಷಗಳ ಕಾಲ ನೀರಿನಲ್ಲಿ ಯೋಗ.

Trending News